ಆಬಾದಾನ್
	ಇರಾನಿಗೆ ನೈಋತ್ಯದಲ್ಲಿ ಪರ್ಷಿಯ ಕೊಲ್ಲಿಗೆ 48 ಕಿ.ಮೀ. ದೂರದಲ್ಲಿದೆ. ಮುಖ್ಯ ಬಂದರು. ಪ್ರಪಂಚದ ಮುಖ್ಯ ತೈಲಶುದ್ಧೀಕರಣ ಕೇಂದ್ರಗಳಲ್ಲೊಂದು. ಜನಸಂಖ್ಯೆ 2,26,103.						
(ಆರ್.ಡಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ